E-kali

ವಿದೂಷಕ ಗೋಪಾಲ

40.00

Categories: ,

Description

ನಗು ಎನ್ನುವುದು ಅತ್ಯುತ್ತಮ ಔಷಧಿಯಾಗಿದೆ. ಯಾರು ವಿನೋದವನ್ನು ಇಷ್ಟಪಡುವುದಿಲ್ಲವೋ ಅವರು ತಮ್ಮ ಸ್ವಾಸ್ಥ್ಯವನ್ನು ಚೆನ್ನಾಗಿಟ್ಟು ಕೊಳ್ಳಬಲ್ಲರೇ?  ಬೀರ್‌ಬಲ್, ತೆನಾಲಿ ರಾಮಕೃಷ್ಣ ಮತ್ತು ಗೋಪಾಲನಂತಹವರ ಸಾಟಿಯಿಲ್ಲದ ಕಥೆಗಳನ್ನು ಅನೇಕ ಬಾರಿ ಕೇಳಿಸಿಕೊಂಡಿದ್ದೇವೆ ಮತ್ತು ಅವು ನಮ್ಮನ್ನು ಅನೇಕ ತಲೆಮಾರುಗಳಿ೦ದ ನಗಿಸುತ್ತ ಉಲ್ಲಾಸಗೊಳಿಸುತ್ತಿವೆ.

ಸಾಟಿಯಿಲ್ಲದ ವಿದೂಷಕರಲ್ಲಿ ಒಬ್ಬನಾಗಿದ್ದ ಗೋಪಾಲನನ್ನು ಕುರಿತ ಈ ಕೃತಿಯು ಉದ್ದಕ್ಕೂ ನಗುವಿನಲ್ಲಿ ಮುಳುಗಿಸುವದರ ಜತೆಯಲ್ಲಿ ಕಷ್ಟಕರವಾಗಿರುವ ಪರಿಸ್ಥಿತಿಗಳಲ್ಲಿ ವ್ಯವಹರಿಸುವಾಗ ನಮ್ಮಲ್ಲಿರುವ ಜಾಣತನವನ್ನು ಶ್ರೀಮಂತಗೊಳಿಸುತ್ತದೆ. ಇದರಿಂದ ನಿರೀಕ್ಷಿತ ನಿವಾರಣೋಪಾಯಗಳು ಕಂಡುಬರಬಹುದು.

ಇದು ನಯನ ಮನೋಹರ ವಿಲ್ಕೊ ಪಿಕ್ಚರ್‌ ಲೈಬ್ರರಿಯ 500 ಕ್ಕೂ ಮಿಗಿಲಾದ ಶೀರ್ಷಿಕೆ ಸರಣಿಯ ಭಾಗವಾಗಿದ್ದು, ವಿವಿಧ ವಿಷಯಗಳ ಬಗ್ಗೆ ಜ್ಜಾನ ನೀಡುವ, ನವೀನ ಮಾರ್ಗದಿಂದ ಪ್ರಾರಂಭಿಸುವ ಹಾಸ್ಯಯುಕ್ತ ಸಂಗ್ರಹ ಮಾಧ್ಯಮ ಕಲಾತ್ಮಕ ಕೆಲಸಗಳ ಮೂಲಕ ಆಕರ್ಷಕ ಚಿತ್ರಗಳಿಂದ ಕೂಡಿದ, ಸರಳ, ಆದರೆ ಕುತೂಹಲಕರ ವಿವರಣೆ, ಸಂವಾದಗಳಿಂದ ಕೂಡಿದ ಮಾರ್ಗವಾಗಿದ್ದು, ಕತೆ ಹೇಳುವಿಕೆಯನ್ನು ಒಂದು ಸಂತೋಷಯುಕ್ತತೆ ಅನುಭವವಾಗಿಸುತ್ತದೆ.

×

Hello!

Click one of our contacts below to chat on WhatsApp

× How can I help you?