Description
ಕೆಲವು ಕುತೂಹಲಕಾರಿ ವೈಜ್ಞಾನಿಕ ಪ್ರಯೋಗಗಳ ವಿವರಗಳನ್ನೊಳಗೊಂಡ ಈ ಪುಸ್ತಕ ಇದೀಗ ನಿಮ್ಮ ಕೈಯಲ್ಲಿದೆ. ವಿಜ್ಞಾನವನ್ನು ಆಧಾರವಾಗಿರಿಸಿಕೊಂಡ ಈ ಪ್ರಯೋಗಗಳು ನಿಮಗೆ ಆಹ್ಲಾದವನ್ನು ಉಂಟುಮಾಡುವುದರಲ್ಲಿ ಸಂದೇಹವಿಲ್ಲ. ವಿಶೇಷ ಸಲಕರಣೆಗಳು ಬೇಕಿಲ್ಲದ ಈ ಪ್ರಯೋಗಗಳಿಂದ ನಿಮ್ಮ ಗೆಳೆಯರಿಗೆ ನೀವು ಅಚ್ಚರಿಯನ್ನುಂಟುಮಾಡಬಲ್ಲಿರಿ. ಹಲವು ಬಾರಿ ಅಭ್ಯಾಸ, ಪ್ರಯೋಗಗಳನ್ನು ಮಾಡಿ ಇವು ಕರಗತವಾದ ನಂತರ ನಿಮ್ಮ ಗೆಳೆಯರೆದುರು ನಿಮ್ಮ ಪ್ರದರ್ಶನ ನೀಡಿ ಭೇಷ್ ಎನಿಸಿಕೊಳ್ಳಿ. ಈವರೆಗೆ ಹಲವಾರು ಮುದ್ರಣಗಳನ್ನು ಕಂಡಿರುವ ಅತ್ಯಂತ ಜನಪ್ರಿಯ ಕೃತಿ.