Description
ನಾಳೆ ಬೆಳಗಾದರೆ ನಮ್ಮಲ್ಲಿ ಯಾರು ಇರುತ್ತೇವೋ! ಯಾರು ಇರುವುದಿಲ್ಲವೋ! ಎನ್ನುವಂಥ ಸಂದರ್ಭದಲ್ಲೂ ಜಿಮ್ ಕಾರ್ಬೆಟ್ ಬಗ್ಗೆ ನಂಬಿಕೆ ಕಳೆದುಕೊಳ್ಳದೆ ಜೀವದ ಹಂಗು ತೊರೆದು ಕಾರ್ಬೆಟ್‌ನ ಅಸದೃಶ ಸಾಹಸದಲ್ಲಿ ಪಾಲ್ಗೊಂಡ ಘರ್ವಾಲಿನ ಯುಗ್ಧ ರೈತರೂ ಸಾಮಾನ್ಯರೂ ಈ ಕೃತಿಯಲ್ಲಿ ಅವಿಸ್ಮರಣೀಯರಾಗಿ ಚಿತ್ರಿಸಲ್ಪಟ್ಟಿದ್ದಾರೆ.
ರುದ್ರಪ್ರಯಾಗದ ನರಭಕ್ಷಕ ಮೈ ನವಿರೇಳಿಸುವಂಥ ಸತ್ಯಕಥೆಯಾಗಿರು ವಂತೆಯೇ ಅದ್ಭುತ ಕಲಾಕೃತಿಯೂ ಆಗಿದೆ.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ