E-kali

ಮಾಯಾ ಮಂತ್ರ

60.00

Categories: ,

Description

ಮಾಯಾ ಮಂತ್ರ

ಅತಿಯಾದ ಸಂತೋಷ, ದುರಾಸೆ ಅಥವಾ ಅಹಂಕಾರ ನೀವು ಅಶಾಂತಿಯ ದಾರಿಯಲ್ಲಿದ್ದೀರಿ ಎಂಬುದನ್ನು ಸೂಚಿಸುತ್ತದೆ. ಈ ಜಾತಕ ಕಥೆಗಳು ಸರಿಯಾದ ಆಲೋಚನೆ ಮತ್ತು ಸರಿಯಾದ ಜೀವನದ ಬೌದ್ಧಧರ್ಮದ ತತ್ವಗಳನ್ನು ಹೇಳುತ್ತವೆ. ಹಾಗೂ ಇವು ನಿರರ್ಥಕ ವದಂತಿಗಳು ಮತ್ತು ಅಸಹನೆಗಳ ಬಗ್ಗೆಯೂ ಹೇಳುತ್ತವೆ. ಹಾಸ್ಯ ಮತ್ತು ರೋಚಕತೆಯಿಂದ ಕೂಡಿದ ಇಂಥ ಬೋಧನೆಗಳಿಂದ ಈ ಕಥೆಗಳು ಎರಡು ಮಿಲಿಯನ್ ವರ್ಷಗಳಿಂದಲೂ ಜನಪ್ರಿಯವಾಗಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ.

×

Hello!

Click one of our contacts below to chat on WhatsApp

× How can I help you?