Description
ಮಕ್ಕಳ ಜ್ಞಾನವಿಕಾಸ, ಮನರಂಜನೆ, ವ್ಯಕ್ತಿತ್ವ ವಿಕಸನಕ್ಕಾಗಿ ವಸಂತ ಪ್ರಕಾಶನದಿಂದ ವಿನೂತನ ಕೊಡುಗೆಗಳು;
ಮಕ್ಕಳನ್ನು ಆಕರ್ಷಿಸಿ ಹೊಸ ಲೋಕಕ್ಕೆ ಕರೆದೊಯ್ಯುವ ಚಿತ್ರಗಳು; ಮಕ್ಕಳ ಬದುಕಿಗೆ ಉನ್ನತ ಬದುಕಿನ ಮಾರ್ಗವನ್ನು ತೋರಿಸುವ ಸರಳ ಶೈಲಿಯ ಚಿತ್ತಾಕರ್ಷಕ ಕಥೆಗಳು. ಮಕ್ಕಳಿರುವ ಪ್ರತಿಯೊಂದು ಮನೆಯಲ್ಲೂ ಇರಬೇಕಾದ ಪುಸ್ತಕಗಳು, ಶ್ರೀಕೃಷ್ಣನ ಲೀಲೆಗಳು, ತೆನಾಲಿ ರಾಮಕೃಷ್ಣ, ಅಕ್ಷರ್-ಬೀರಬಲ್ ಕಥೆಗಳು, ಅಜ್ಜ-ಅಜ್ಜಿ ಕಥೆಗಳು, ವಿನೂತನ ಬೇತಾಳ ಕಥೆಗಳು – ಹೀಗೆ ವೈವಿಧ್ಯಮಯ ವಿಷಯಗಳಲ್ಲಿ.