Description
ಬಣ್ಣಗಳ ಬಗೆಗಿನ ಈ ಆಸಕ್ತಿದಾಯಕ ಪುಸ್ತಕ ಮಕ್ಕಳನ್ನು ವರ್ಣರಂಜಿತ ಲೋಕಕ್ಕೆ ಕೊಂಡೊಯ್ಯುತ್ತದೆ. ಅವರ ಸುತ್ತ ಇರುವ ಕಲರ್‌ಫುಲ್ ಪ್ರಪಂಚದಲ್ಲಿ ಬಣ್ಣಗಳಿಂದ ಆಕಾರಗಳನ್ನು ಗುರುತಿಸುವುದೇ ಅಲ್ಲದೆ ಅವರ ಶಬ್ದ ಸಂಪತ್ತನ್ನು ಉಚ್ಚಾರಣಾ ಕೌಶಲ್ಯವನ್ನು ಆಟಗಳ ಮೂಲಕ ಪರಿಚಯಿಸುತ್ತದೆ.
Click one of our contacts below to chat on WhatsApp