E-kali

ಪ್ರಖ್ಯಾತ ಪುರಾತನ ಕಥೆಗಳು – 3

50.00

Categories: ,

Description

ನಮ್ಮ ಪೂರ್ವಜರು ಮತ್ತು ಅದಕ್ಕೂ ಹಿಂದಿನ ತಲೆಮಾರಿನವರು ಎಣಿಸಲಾಗದಷ್ಟು ಬಾರಿ ಹೇಳಿದ್ದ ಮತ್ತೆ ಮತ್ತೆ ಹೇಳಿದ ಕಥೆಗಳ ಸಂಗ್ರಹವೇ ಈ ‘ಪ್ರಖ್ಯಾತ ಪ್ರರಾತನ ಕಥೆಗಳಾಗಿವೆ’. ಅವು ಇನ್ನೂ ನಮ್ಮನ್ನು ಮೋಹಗೊಳಿಸುವಂತಿವೆ. ಮಗುವಾಗಿದ್ದಾಗ ನೀವು ಅದನ್ನು ಕೇಳಿರಬಹುದು, ಓದಿರಬಹುದು. ಅವನ್ನು ನಿಮ್ಮ ಮಕ್ಕಳು ಕೇಳಬೇಕೆಂದು ನೀವು ಅಪೇಕ್ಷಿಸಿರಬಹುದು.

‘ಪ್ರಖ್ಯಾತ ಪುರಾತನ ಕಥೆಗಳ’ ಶ್ರೇಣಿ ಇನ್ನೂ ನಿಮ್ಮಲ್ಲಿ ಆಸಕ್ತಿಯನ್ನು ಕೆರಳಿಸುವಂತಿರುವ ಕೆಲವು ಕಥೆಗಳನ್ನು ನಿರೂಪಿಸುತ್ತವೆ. ಪ್ರತಿಯೊಂದು ಸ್ಫೂರ್ತಿದಾಯಕ ಕಥೆಯೂ ನಿಮ್ಮಲ್ಲಿ ಜ್ಞಾನ ಪ್ರಕಾಶವನ್ನು ಚೆಲ್ಲುವುದು ಮತ್ತು ಜೀವನದಲ್ಲಿ ನೀವು ಎದುರಿಸಬಹುದಾದ ಕೆಲವು ವಾಸ್ತವ ಪರಿಸ್ಥಿತಿಗಳ ಬಗ್ಗೆ ವ್ಯವಹರಿಸುವಾಗ ನಿಮಗೆ ಅವು ಸಹಾಯ ಮಾಡುತ್ತವೆ.

ಇದು ನಯನ ಮನೋಹರ ವಿಲ್ಕೊ ಪಿಕ್ಚರ್‌ ಲೈಬ್ರರಿಯ 500 ಕ್ಕೂ ಮಿಗಿಲಾದ ಶೀರ್ಷಿಕೆ ಸರಣಿಯ ಭಾಗವಾಗಿದ್ದು, ವಿವಿಧ ವಿಷಯಗಳ ಬಗ್ಗೆ ಜ್ಜಾನ ನೀಡುವ, ನವೀನ ಮಾರ್ಗದಿಂದ ಪ್ರಾರಂಭಿಸುವ ಹಾಸ್ಯಯುಕ್ತ ಸಂಗ್ರಹ ಮಾಧ್ಯಮ ಕಲಾತ್ಮಕ ಕೆಲಸಗಳ ಮೂಲಕ ಆಕರ್ಷಕ ಚಿತ್ರಗಳಿಂದ ಕೂಡಿದ, ಸರಳ, ಆದರೆ ಕುತೂಹಲಕರ ವಿವರಣೆ, ಸಂವಾದಗಳಿಂದ ಕೂಡಿದ ಮಾರ್ಗವಾಗಿದ್ದು, ಕತೆ ಹೇಳುವಿಕೆಯನ್ನು ಒಂದು ಸಂತೋಷಯುಕ್ತತೆ ಅನುಭವವಾಗಿಸುತ್ತದೆ.

×

Hello!

Click one of our contacts below to chat on WhatsApp

× How can I help you?