E-kali

ಪಂಚತಂತ್ರ ಕಥಾಸಾಗರ

295.00

Categories: ,

Description

ಮಕ್ಕಳಿಗೆ ಕಥೆಗಳೆಂದರೆ ಬಹು ಇಷ್ಟವೆಂಬುದು ಸರ್ವವಿದಿತ. ಆದರೆ ಕಥೆಗಳು ಮಕ್ಕಳಿಗೆ ಕೇವಲ ಮನರಂಜನೆಗಾಗಿ ಮಾತ್ರವೇ ಅಲ್ಲದೆ ನೀತಿ ಬೋಧಕವೂ ಆಗಿರಬೇಕು. ಏಕೆಂದರೆ ‘ಗಿಡವಾಗಿ ಬಗ್ಗದು ಮರವಾಗಿ ಬಗ್ಗಿತೇ’ ಎನ್ನುವ ಹೇಳಿಕೆಗೆ ಅನುಸಾರವಾಗಿ, ಮಕ್ಕಳು ತಮ್ಮಲ್ಲಿನ ಲೋಪದೋಷಗಳನ್ನು ಈ ಕಥೆಗಳಲ್ಲಿನ ಉದಾಹರಣೆಗಳಿಂದ ಸರಿಪಡಿಸಿಕೊಳ್ಳುವಂತಾಗಬೇಕು ಮತ್ತು ಅವರ ಮನಸ್ಸಿನಲ್ಲಿ ಈ ಕಥೆಗಳ ನೀತಿ ಶಾಶ್ವತವಾಗಿ ನಿಲ್ಲಬೇಕು. ಇಂತಹ ಕೆಲಸವನ್ನು ಪಂಚತಂತ್ರ ಕಥೆಗಳು. ಉತ್ತಮ ಮಟ್ಟದಲ್ಲಿ ನಿರ್ವಹಿಸುತ್ತವೆ. ಈ ಕಥೆಗಳಲ್ಲಿ ಮುಖ್ಯವಾಗಿ ಮನುಷ್ಯರು, ಪ್ರಾಣಿಗಳು, ಪಕ್ಷಿಗಳು ಪಾತ್ರಗಳಾಗಿ ಮಕ್ಕಳನ್ನು ರಂಜಿಸುತ್ತವೆ.

×

Hello!

Click one of our contacts below to chat on WhatsApp

× How can I help you?