E-kali

ಪಂಚತಂತ್ರದ ಕಥೆಗಳ ಭಂಡಾರ

135.00

Categories: ,

Description

ಪಂಚತಂತ್ರ ಪ್ರಾಚೀನ ಭಾರತೀಯ ಕಲ್ಪಿತ ಕಥೆಗಳ ಸಂಗ್ರಹವಾಗಿದೆ. ಅನೇಕ ಬಾರಿ ಮುಖ್ಯ ಪಾತ್ರಗಳು ಪ್ರಾಣಿಗಳು ಮತ್ತು ಪಕ್ಷಿಗಳಾಗಿರುತ್ತವೆ. ಅವು ವಿವಿಧ ಕಥೆಗಳಲ್ಲಿ ಅವುಗಳ ಬಹುತೇಕ ಅನನ್ಯ ಗುಣಲಕ್ಷಣಗಳನ್ನು ಪ್ರದರ್ಶಿಸುತ್ತವೆ ಮತ್ತು ಬೆಲೆಯುಳ್ಳ ಜೀವನದ ಪಾಠಗಳನ್ನು ಮತ್ತು ನೀತಿಗಳನ್ನು ತಿಳಿಸಿಕೊಡುತ್ತವೆ. ಈ ಪುಸ್ತಕದಲ್ಲಿ ಪಂಚತಂತ್ರ ಕಥೆಗಳ ಭಂಡಾರದಿಂದ ಆರಿಸಿರುವ ಆರು ಶ್ರೇಷ್ಠ ಕತೆಗಳನ್ನು ಓದಿ. ಆಕರ್ಷಿತವಾಗಿ ಸಿಕ್ಕಿ ಬಿದ್ದ ಅಧಿಕಪ್ರಸಂಗತನದ ಕಪಿಯ ಬಗ್ಗೆ, ಬೆಕ್ಕು ಜಗಳವಾಡುತ್ತಿದ್ದ ಕವುಜುಗ ಮತ್ತು ಮೊಲವನ್ನು ಹೇಗೆ ತಿಂದಿತು ಎಂಬುದರ ಬಗ್ಗೆ ಓದಿ. ಕತ್ತೆಗೆ ಮಿದುಳಿಲ್ಲ ಎಂದು ಏಕೆ ಹೇಳುತ್ತಾರೆ ಎಂಬುದನ್ನು ಮತ್ತು ಇನ್ನೂ ಹೆಚ್ಚಿನದನ್ನು ಕಂಡುಕೊಳ್ಳಿ.

×

Hello!

Click one of our contacts below to chat on WhatsApp

× How can I help you?