E-kali

ದೀಪ್ತಿ ಕನ್ನಡ ಕಾಪಿ ಪುಸ್ತಕ – 0

90.00

Categories: ,

Description

ನಾಯಿ ಮರಿ ನಾಯಿ ಮರಿ ತಿಂಡಿ ಬೇಕೆ?

ನಾಯಿ ಮರಿ ನಾಯಿ ಮರಿ ತಿಂಡಿ ಬೇಕೆ? ತಿಂಡಿ ಬೇಕು ತೀರ್ಥ ಬೇಕು ಎಲ್ಲ ಬೇಕು ||

ನಾಯಿ ಮರಿ ನಿನಗೆ ತಿಂಡಿ ಏಕೆ ಬೇಕು? ತಿಂದು ಗಟ್ಟಿಯಾಗಿ ಮನೆಯ ಕಾಯಬೇಕು ||

ನಾಯಿ ಮರಿ ಕಳ್ಳ ಬಂದರೇನು ಮಾಡುವೆ? ಲೊಳ್ ಲೊಳ್ ಬೌ ಎಂದು ಕೂಗಿ ಹೇಳುವೆ |

ಜಾಣಮರಿ ನಾನು ಹೋಗಿ ತಿಂಡಿ ತರುವೆನು ನಾನು ನಿನ್ನ ಮನೆಯನ್ನು ಕಾಯುತಿರುವೆನು ||

– ಜಿ.ಪಿ. ರಾಜರತ್ನಂ

×

Hello!

Click one of our contacts below to chat on WhatsApp

× How can I help you?