E-kali

ತಿಂಮ ರಸಾಯನ

120.00

Categories: ,

Description

ಇದು ಕೇಳುವುದಕ್ಕೆ, ನೋಡುವುದಕ್ಕೆ ಹಾಸ್ಯ ಸಾಹಿತ್ಯ ಎಂಬಂತೆ ಕಾಣಿಸಿದರೂ, ಇದೊಂದು ಲಘು ದಾಟಿಯಲ್ಲಿ ತತ್ವಜ್ಞಾನ ಹೇಳುವ ಹೊತ್ತಿಗೆ….

ಆಂಬ್ರೋಸ್ ಬಿಯರ್ಸ್ ನ “The Devil’s Dictionary”ಹಾದಿಯಲ್ಲಿ ಈ ಪುಸ್ತಕ ಸಾಗುತ್ತದೆ… ಇಲ್ಲಿನ ಪದಗಳ ಅರ್ಥವನ್ನು ಗಂಭೀರವಾಗಿ ಪರಿಗಣಿಸಿದರೂ ಸಮಸ್ಯೆ , ಲಘುವಾಗಿ ಕಂಡರೂ ಸಮಸ್ಯೆ. ಒಟ್ಟಿನಲ್ಲಿ ಇದೊಂದು ಸುಂದರ ಶಬ್ದಕ್ರೀಡೆ. ಕಲ ಉದಾಹರಣೆಗಳು, ನಿಮಗೆ ಈ ಪುಸ್ತಕದ ಮಹತ್ವ ಹೇಳುತ್ತದೆ ನೋಡಿ ದಣಿವು – ಇದಕ್ಕಿಂತಲೂ ಮೆತ್ತನೆ ತಲೆದಿಂಬು ಮತ್ತಾವುದಿದೆ? ಧರ್ಮ – ಧರ್ಮದ ಹೆಸರಿನಲ್ಲಿ ಇನ್ನೊಬ್ಬನನ್ನು ಕೊಲ್ಲುವವನು ಮೊದಲು ಧರ್ಮವನ್ನು ಕೊಲ್ಲುತ್ತಾನೆ  ಗಾಂಧಿ – ಗಂಧ ಉಳ್ಳವನೆ ಗಾಂಧಿ,ಗೋಡ್ಸೆಯನ್ನು ಕೊಲ್ಲಲು ಗಾಂಧಿಯೇ ಬೇಕು – ಗಾಂಧಿಯ ಕೊಲ್ಲಲು ಗೋಡ್ಸೆಯೇ ಸಾಕು. ಸೋಮಾರಿ – ಸೋಮವಾರದ ದಿನ ರಜೆ ಕೇಳುವವನು.
ಕಿವುಡ – ಹಸಿದ ಹೊಟ್ಟೆಗೆ ಮತ್ತು ಉಕ್ಕುವ ಪ್ರಾಯಕ್ಕೆ ಇರುವಷ್ಟು ಕಿವುಡು ಯಾವ ಕಲ್ಲಿಗೂ ಇಲ್ಲ
ಕೊನೆ – ಜಗತ್ತಿನಲ್ಲಿ ಮೊದಲು ಹುಟ್ಟಿದವನು ರೈತ – ಕೊನೆಗೆ ಸಾಯುವವನು ಡಾಕ್ಟರ್ ನಿಧಾನವಾಗಿ ಹೊತ್ತು ತೆಗೆದು ಓದಬೇಕಾದ ಪುಸ್ತಕ.

×

Hello!

Click one of our contacts below to chat on WhatsApp

× How can I help you?