E-kali

ಜಾತಕ ಕಥೆಗಳು

150.00

Categories: ,

Description

ಜಾತಕ ಕಥೆಗಳು ಪಂಚತಂತ್ರದ ಕಥೆಗಳಂತೆಯೇ ಬಹಳ ಪ್ರಾಚೀನವಾದವು ಮತ್ತು ತಲೆಮಾರುಗಳಿಂದ ತಲೆಮಾರುಗಳವರೆಗೆ ಸಾಗಿ ಬಂದು ದೀರ್ಘ ಪರಂಪರೆಯನ್ನು ಹೊಂದಿದೆ. ಬುದ್ಧಿವಂತಿಕೆ ಮತ್ತು ನೀತಿಯನ್ನು ಹೇಳುವ ಈ ಕಥೆಗಳು ಕ್ರಿ. ಪೂ. 300ರಲ್ಲಿ ‘ಪಾಳಿ’ ಭಾಷೆಯಲ್ಲಿ ರಚಿತವಾಗಿದೆ. ಮುಂದೆ ಅವುಗಳನ್ನು ಅನೇಕ ಭಾಷೆಗಳಿಗೆ ಅನುವಾದ ಮಾಡಲಾಗಿದೆ,

ಜಾತಕ ಕಥೆಗಳು ಮಹಾತ್ಮ ಬುದ್ಧನ ಹಿಂದಿನ ಜನ್ಮದ ಕಥೆಗಳನ್ನು ಹೇಳುತ್ತವೆ. ಅವು ಪ್ರಾಣಿಗಳು, ಪಕ್ಷಿಗಳು ಮತ್ತು ಸಾಮಾನ್ಯ ಮನುಷ್ಯರನ್ನು ಬಳಸಿದ ಕಥೆಗಳಾಗಿವೆ. ಈ ಕಥೆಗಳು ಸಾಮಾನ್ಯವಾಗಿ ಉತ್ತರ ಮಧ್ಯಭಾರತದ ಪವಿತ್ರ ನಗರ ಬನಾರಸ್ /ವಾರಣಾಸಿಯ ಸುತ್ತಮುತ್ತ ನಡೆಯುತ್ತವೆ.

×

Hello!

Click one of our contacts below to chat on WhatsApp

× How can I help you?