E-kali

ಗರುಡ

60.00

Categories: ,

Description

ಕಶ್ಯಪ ಋಷಿ ಮತ್ತು ವಿನತೆಯ ಮಗನಾದ ಹದ್ದಿನ ಮುಖದ ಗರುಡ, ಇಂದ್ರಲೋಕದ ಎಲ್ಲ ದೆವತೆಗಳನ್ನು ಮೀರಿಸಿದ ಶಕ್ತಿವಂತನಾಗಿದ್ದ. ಆದ್ದರಿಂದ, ಅವನು ತಾಯಿಯನ್ನು ದಾಸತ್ವದಿಂದ ಮುಕ್ತಗೊಳಿಸಲು ಅಮೃತಕಲಶವನ್ನು ತರಲು ನಿರ್ಧರಿಸಿದ. ಅದನ್ನು ತಿಳಿದು ಇಂದ್ರನ ಸ್ವರ್ಗಲೋಕ ಭೀತಿಯಿಂದ ನಡುಗಿತು. ಈ ಕಥೆಯನ್ನು ಮಹಾಭಾರತದ ಆದಿಪರ್ವದಿಂದ ತೆಗೆದುಕೊಳ್ಳಲಾಗಿದೆ.
×

Hello!

Click one of our contacts below to chat on WhatsApp

× How can I help you?