E-kali

ಕನ್ನಡ ವರ್ಣಮಾಲೆ ಅಭ್ಯಾಸ ಪುಸ್ತಕ

149.00

Categories: ,

Description

ಕನ್ನಡ ವರ್ಣಮಾಲೆಯಲ್ಲಿ 49 ಅಕ್ಷರಗಳಿವೆ

ಕನ್ನಡ ವರ್ಣಮಾಲೆಯಲ್ಲಿ 3 ವಿಧಗಳು

ಸ್ವರಗಳು:

ಅ ಯಿಂದ ಔ ವರೆಗೆ (13 ಅಕ್ಷರಗಳು)

ವ್ಯಂಜನಗಳು:

ಕ ಯಿಂದ ಳ ವರೆಗೂ (34 ಅಕ್ಷರಗಳು)

ಯೋಗವಾಹಕಗಳು:

ಅಂ ಮತ್ತು ಅಃ (2 ಅಕ್ಷರಗಳು)

ಸೂಚನೆಗಳು:

ಚೆಲ್ ಪೆನ್/ಸ್ಟಿಕ್ ಪೆನ್

[y] ಸ್ಕೆಚ್ ಪೆನ್

* ಒದ್ದೆ ಬಟ್ಟೆಯಿಂದ ಒರೆಸಿ

• ಬಾಲ್‌ಪೆನ್ ಉಪಯೋಗಿಸಬೇಡಿ

ರಬ್ಬರ್ ಉಪಯೋಗಿಸಿ

×

Hello!

Click one of our contacts below to chat on WhatsApp

× How can I help you?